DHFWS Hassan Recruitment 2025 : ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ವೇತನ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.🔔 Jobs closing soon! Apply now. 🏃♂️Post TitleLast Date to ApplySBI CBO ನೇಮಕಾತಿ 2026 2273 ಪೋಸ್ಟ್ಗಳಿಗೆ ಅಧಿಸೂಚನೆ ಹೊರಬಿದ್ದಿದೆ – ಆನ್ಲೈನ್ನಲ್ಲಿ ಅನ್ವಯಿಸಿ @ sbi.bank.in February 25, 2026IIM ಬೆಂಗಳೂರು ನೇಮಕಾತಿ 2026 ರೆಸಿಡೆಂಟ್ ಹಾಸ್ಟೆಲ್ ವಾರ್ಡನ್ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ February 28, 2026CCRH Delhi Group A, B, C Posts Online Form 2025 November 25, 2026 DHFWS Hassan Recruitment 2025 : Details of Vacancies ಹುದ್ದೆ : ನ್ಯೂರಾಲಜಿಸ್ಟ್/ ಎಂಡಿ ಫಿಜಿಷಿಯನ್/ ಎಂಬಿಬಿಎಸ್, ನರ್ಸ್, ಫಿಜಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಲಾಜಿಸ್ಟ್, ಸ್ಫಿಚ್ ಥೆರಪಿಸ್ಟ್, ಡಿಸ್ಟ್ರಿಕ್ಟ್ ಕೋಆರ್ಡಿನೇಟರ್. ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾಸನ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು. ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 06 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆ ಹುದ್ದೆಗಳ ಸಂಖ್ಯೆ ನ್ಯೂರಾಲಜಿಸ್ಟ್/ ಎಂಡಿ ಫಿಜಿಷಿಯನ್/ ಎಂಬಿಬಿಎಸ್ 1 ನರ್ಸ್ 1 ಫಿಜಿಯೋಥೆರಪಿಸ್ಟ್ 1 ಕ್ಲಿನಿಕಲ್ ಸೈಕಲಾಜಿಸ್ಟ್ 1 ಸ್ಫಿಚ್ ಥೆರಪಿಸ್ಟ್ 1 ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ 1 ಶೈಕ್ಷಣಿಕ ಅರ್ಹತೆ : • ನ್ಯೂರಾಲಜಿಸ್ಟ್/ ಎಂಡಿ ಫಿಜಿಷಿಯನ್/ ಎಂಬಿಬಿಎಸ್ – ಡಿಎಂ/ ಡಿ.ಎನ್.ಬಿ (ನ್ಯೂರಾಲಜಿ)/ ಎಂ.ಡಿ/ ಡಿ.ಎನ್.ಬಿ ಜನರಲ್ ಮೆಡಿಸಿನ್/ ಎಂ.ಬಿ.ಬಿ.ಎಸ್. • ನರ್ಸ್ – ಬಿಎಸ್ಸಿ ಇನ್ ನರ್ಸಿಂಗ್. • ಫಿಜಿಯೋಥೆರಪಿಸ್ಟ್ – ಬಿಪಿಟಿ. • ಕ್ಲಿನಿಕಲ್ ಸೈಕಲಾಜಿಸ್ಟ್ – ಎಂ.ಫಿಲ್ ಇನ್ ಮೆಂಟಲ್ ಹೆಲ್ತ್ & ಸೋಷಿಯಲ್ ಸೈಕಾಲಜಿ. • ಸ್ಫಿಚ್ ಥೆರಪಿಸ್ಟ್ – ಬ್ಯಾಚುಲರ್ ಇನ್ ಆಡಿಯೋಲಾಜಿ & ಸ್ಫಿಚ್ ಲ್ಯಾಂಗ್ವೇಜ್ ಪ್ಯಾಥೋಲಜಿ. • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ – ಲೈಫ್ ಸೈನ್ಸ್/ ಪಬ್ಲಿಕ್ ಹೆಲ್ತ್/ ಸೋಷಿಯಾಲಜಿ ರೂರಲ್ ಡೆವೆಲಪ್ಮೆಂಟ್/ ಎಕಾನಾಮಿಕ್ಸ್/ ಹ್ಯೂಮನ್ ರಿಸೋರ್ಸ್/ ಸೋಷಿಯಲ್ ವರ್ಕ್/ ಸೈಕಾಲಜಿ. ವಯೋಮಿತಿ : • ನ್ಯೂರಾಲಜಿಸ್ಟ್/ ಎಂಡಿ ಫಿಜಿಷಿಯನ್/ ಎಂಬಿಬಿಎಸ್ ಹುದ್ದೆಗೆ – ಗರಿಷ್ಠ 60 ವರ್ಷ • ಉಳಿದ ಹುದ್ದೆಗೆ – ಗರಿಷ್ಠ 45 ವರ್ಷ ವೇತನ : ಹುದ್ದೆ ವೇತನ ನ್ಯೂರಾಲಜಿಸ್ಟ್/ ಎಂಡಿ ಫಿಜಿಷಿಯನ್/ ಎಂಬಿಬಿಎಸ್ ರೂ. 60,000 – 1,50,000 ನರ್ಸ್ ರೂ. 15,472 – 19,999 ಫಿಜಿಯೋಥೆರಪಿಸ್ಟ್ ರೂ. 25,000 ಕ್ಲಿನಿಕಲ್ ಸೈಕಲಾಜಿಸ್ಟ್ ರೂ. 26,250 ಸ್ಫಿಚ್ ಥೆರಪಿಸ್ಟ್ ರೂ. 30,000 ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ ರೂ. 30,000 ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಯ ವಿಧಾನ : ಸಂದರ್ಶನ ಮೂಲಕ ಹುದ್ದೆಗಳಿಗೆ ನೇಮಕ ಮಾಡಲಾಗುವುದು. ಹಂತ 1 : ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಎಲ್ಲಾ ದೃಢೀಕೃತ ದಾಖಲೆಗಳ ಪ್ರತಿಗಳೊಂದಿಗೆ ಈ ಕೆಳಗಡೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಹಾಜರಾಗಬೇಕು. ಸಂದರ್ಶನ ಸ್ಥಳ : ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಕಟ್ಟಡ, ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಪಕ್ಕ, ಸಾಲಗಾಮೆ ರಸ್ತೆ, ಹಾಸನ. ಸಂದರ್ಶನ ನಡೆಯುವ ದಿನಾಂಕದ ವಿವರ : ನೇರ ಸಂದರ್ಶನ ದಿನಾಂಕ : ಆಗಸ್ಟ್ 25, 2025 ಬೆಳಿಗ್ಗೆ 10:00 ಗಂಟೆಗೆ DHFWS Hassan Recruitment 2025 : Important Links NOTIFICATION CLICK HERE ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ. Share this: Share on Facebook (Opens in new window) Facebook Share on X (Opens in new window) X Like this:Like Loading... Discover more from New Govt Job Alert Subscribe to get the latest posts sent to your email. Type your email… Subscribe Post navigation ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ನೇಮಕಾತಿ 2025 – KSCCF Recruitment 2025 IIM CAT 2025 Admission Online Form